See also 2autograph
1autograph ಆಟಗ್ರಾಹ್‍
ನಾಮವಾಚಕ
  1. ಸ್ವಹಸ್ತಾಕ್ಷರ; ಸ್ವಸಹಿ; ಸ್ವಂತ ರುಜು.
  2. ಸ್ವಂತ ಕೈಬರಹ; ಸ್ವಹಸ್ತಲೇಖನ.
  3. ಗ್ರಂಥಕರ್ತನ ಹಸ್ತಪ್ರತಿ; ಗ್ರಂಥಕರ್ತನೇ ಬರೆದ ಪ್ರತಿ; ಸ್ವಹಸ್ತ ಪ್ರತಿ
  4. (ಗ್ರಂಥಕರ್ತನ) ಕೈಬರಹದ ನಕಲು.
  5. ಕೈ ಬರಹದ – ಪಡಿಯಚ್ಚು, ನಕಲು.
See also 1autograph
2autograph ಆಟಗ್ರಾಹ್‍
ಸಕರ್ಮಕ ಕ್ರಿಯಾಪದ
  1. ರುಜು ಮಾಡು; ಸಹಿ ಹಾಕು; ದಸ್ಕತ್ತು ಹಾಕು.
  2. ಸ್ವಂತವಾಗಿ ಬರೆ; ಕೈಯಿಂದಲೇ ಬರೆ.
  3. ನಕಲು ತೆಗೆ; ಪಡಿಯಚ್ಚು ತೆಗೆ; ಪ್ರತಿ ತೆಗೆ.