autograft ಆಟಗ್ರಾಟ್‍
ನಾಮವಾಚಕ

(ಶಸ್ತ್ರವೈದ್ಯ) ಅಂಗಾಂಶ ಕಸಿ; ಸ್ವಾಂಗ ಕಸಿ; ಅದೇ ಶರೀರದ ಅಂಗವನ್ನೋ ಅಂಗಭಾಗವನ್ನೋ ಬೇರೊಂದು ಎಡೆಯಲ್ಲಿಟ್ಟು ಕೂಡಿಸುವಿಕೆ.