autogamy ಆಟಾಗಮಿ
ನಾಮವಾಚಕ

(ಸಸ್ಯವಿಜ್ಞಾನ) ಸ್ವಯಂಫಲೀಕರಣ; ಸ್ವಯಂಗರ್ಭಾಧಾನ; ಬೇರೆ ಹೂಗಳ ಪರಾಗದಿಂದ ಆಗದೆ, ತನ್ನದೇ ಹೂವಿನ ಪರಾಗದಿಂದ ಫಲ ತಾಳುವುದು.