autoclave ಆಟಕ್ಲೇವ್‍
ನಾಮವಾಚಕ

ಆಟೋಕ್ಲೇವ್‍; ಸ್ವತಾಪಕಾರಿ; ಸ್ವತಾಪಕ; ಸ್ವೋಷ್ಣಕಾರಿ; ಪದಾರ್ಥವು ಕುದಿಯಗೊಡದಂತೆ ಅಧಿಕ ಒತ್ತಡದಲ್ಲಿ ಹೆಚ್ಚು ಬಿಸಿ ಮಾಡಲು ಬಳಸುವ ಪಾತ್ರೆ.