autocephalous ಆಟಸೆಫಲಸ್‍
ಗುಣವಾಚಕ
  1. ಸ್ವಯಾಜಮಾನಿಕೆಯ; ಸ್ವಗೌಡಿಕೆಯ; ತನ್ನದೇ ಮುಖಂಡ ಯಾ ಯಜಮಾನನನ್ನುಳ್ಳ.
  2. (ಚರ್ಚಿನ ವಿಷಯದಲ್ಲಿ) ಸ್ವತಂತ್ರವಾದ; ಸ್ವಯಂಪ್ರಧಾನವಾದ; ತನ್ನದೇ ಮುಖ್ಯಸ್ಥನನ್ನು ಹೊಂದಿರುವ.
  3. (ಬಿಷಪ್ಪನ ವಿಷಯದಲ್ಲಿ) ಸ್ವತಂತ್ರನಾದ; ಸ್ವಯಮಾಚಾರ್ಯನಾದ; ಇನ್ನೊಬ್ಬರ ಅಧಿಕಾರಕ್ಕೊಳಪಡದ.