auto-intoxication ಆಟೋಇಂಟಾಕ್ಸಿಕೇಷನ್‍
ನಾಮವಾಚಕ

(ವೈದ್ಯಶಾಸ್ತ್ರ) ಒಳನಂಜೇರಿಕೆ; ಅಂತರ್ವಿಷವ್ಯಾಪನೆ; ಸ್ವವಿಷಾಕ್ತತೆ; ತನ್ನ ದೇಹದಲ್ಲಿಯೇ ಹುಟ್ಟಿದ ವಿಷದಿಂದ ನಂಜೇರುವುದು.