auto- ಆಟ-, ಆಟೋ-
ಸಮಾಸ ಪೂರ್ವಪದ
  1. ತನ್ನ; ಸ್ವ; ಸ್ವತಃ; ಸ್ವಯಂ; ಆತ್ಮ: autobiography.
  2. ತಂತಾನೇ; ತಾನಾಗಿಯೇ.
  3. ತನ್ನದೇ; ಅದೇ.
  4. ಸ್ವತಂತ್ರವಾಗಿ.