authoritatively ಆತಾರಿಟ(ಟೇ)ಟಿವ್‍ಲಿ
ಕ್ರಿಯಾವಿಶೇಷಣ
  1. ಅಧಿಕೃತವಾಗಿ; ಆಧಿಕಾರಿಕವಾಗಿ.
  2. ಸಪ್ರಮಾಣವಾಗಿ.
  3. ಅಧಿಕಾರವಾಣಿಯಿಂದ.