See also 2author
1author ಆತರ್‍
ನಾಮವಾಚಕ
  1. ಲೇಖಕ; ಸಾಹಿತಿ; ಬರಹಗಾರ; ಗ್ರಂಥಕರ್ತ; ಕೃತಿಕಾರ.
  2. (ಲೇಖಕನ) ಸಾಹಿತ್ಯ; ಬರೆಹ; ಗ್ರಂಥಗಳು.
  3. ಮಾಡಿದವ; ಕರ್ತೃ; ನಿರ್ಮಾತೃ; ರಚಯಿತ.
  4. (ಪರಿಸ್ಥಿತಿ, ಘಟನೆ, ಮೊದಲಾದ ಯಾವುದರದೇ) ಮೂಲಪುರುಷ; ಜನಕ; ಪ್ರಾರಂಭಕಾರ; ಪ್ರವರ್ತಕ.
See also 1author
2author ಆತರ್‍
ಸಕರ್ಮಕ ಕ್ರಿಯಾಪದ
  1. ಲೇಖಕನಾಗು: he authored a series of best books ಆತನು ಅತ್ಯುತ್ತಮ ಪುಸ್ತಕಗಳ ಮಾಲೆಯ ಲೇಖಕನಾಗಿದ್ದ.
  2. ಕರ್ತೃವಾಗು; ನಿರ್ಮಾತೃವಾಗು.