authentication ಆತೆಂಟಿಕೇಷನ್‍
ನಾಮವಾಚಕ
  1. ನಂಬಿಸುವಿಕೆ; ವಿಶ್ವಾಸ ಮೂಡಿಸುವಿಕೆ.
  2. ನಿಜಗೊಳಿಸುವಿಕೆ; ಯಥಾರ್ಥಗೊಳಿಸುವಿಕೆ; ದೃಢೀಕರಣ.
  3. ರುಜುವಾತುಗೊಳಿಸುವಿಕೆ; ಪ್ರಮಾಣೀಕರಣ.