autarkist ಆಟರ್ಕಿಸ್ಟ್‍
ನಾಮವಾಚಕ

(ಮುಖ್ಯವಾಗಿ ಆರ್ಥಿಕ) ಸ್ವಯಂಪೂರ್ಣತಾವಾದಿ; ಆರ್ಥಿಕ ಸ್ವಾವಲಂಬನ ತತ್ತ್ವವನ್ನು ಪ್ರತಿಪಾದಿಸುವವನು ಯಾ ಅನುಸರಿಸುವವನು.