auriculate ಆರಿಕ್ಯುಲ(ಲೇ)ಟ್‍
ಗುಣವಾಚಕ
  1. ಕಿವಿಯುಳ್ಳ.
  2. ಕಿವಿಯಂಥ ಅಂಗವುಳ್ಳ.
  3. ಕಿವಿ ಹಾಲೆಯ.
  4. ಕಿವಿಯಾಕಾರದ; ಕರ್ಣಾಕೃತಿಯ.