auk ಆಕ್‍
ನಾಮವಾಚಕ

ಕಡಲಬಾತು; ಉತ್ತರ ಸಮುದ್ರಗಳಲ್ಲಿನ ಬಿಳಿ ಮತ್ತು ಕಪ್ಪು ಬಣ್ಣದ, ಮೋಟು ರೆಕ್ಕೆಯ, ಜಾಲಪಾದಿ ಪಕ್ಷಿಗಳ ವಂಶ. Figure: auk