See also 2aught  3aught
1aught ಆಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಏನೋ ಒಂದು; ಯಾವುದೋ ಒಂದು; ಯಾವುದಾದರೂ; ಒಂದಿಷ್ಟಾದರೂ; ಸ್ವಲ್ಪವಾದರೂ; ಏನಾದರೂ.

See also 1aught  3aught
2aught ಆಟ್‍
ಕ್ರಿಯಾವಿಶೇಷಣ

ಅಲ್ಪಸ್ವಲ್ಪವಾಗಿ; ಅಂತೂ ಇಂತೂ; ಏನೋ ಅಂತು.

See also 1aught  2aught
3aught ಆಟ್‍
ನಾಮವಾಚಕ