auditorium ಆಡಿಟೋರಿಅಮ್‍
ನಾಮವಾಚಕ
(ಬಹುವಚನ auditoriums ಯಾ auditoria).
  1. ಕೇಳುಗರ ಜಾಗ; ಶ್ರೋತೃ ವಿಭಾಗ; ಸಾರ್ವಜನಿಕ ಮಂದಿರ ಮೊದಲಾದವುಗಳಲ್ಲಿ ಶ್ರೋತೃಗಳು ಕುಳಿತುಕೊಳ್ಳುವ ಭಾಗ.
  2. ಸಭಾಮಂದಿರ; ಸಭಾಂಗಣ; ಪ್ೇಕ್ಷಾಗೃಹ; ಸಾರ್ವಜನಿಕ ಮಂದಿರ.