audiphone ಆಡಿಫೋನ್‍
ನಾಮವಾಚಕ

ಶ್ರವಣಸಾಧನ; ಹಲ್ಲಿನ ಇಲ್ಲವೆ ಎಲುಬಿನ ಮೂಲಕ ಶ್ರವಣ ನರಕ್ಕೆ ಶಬ್ದವನ್ನು ಸಾಗಿಸಿ ಕೇಳಿಸುವಂತೆ ಮಾಡುವ ಸಾಧನ.