audiophile ಆಡಿಓಫೈಲ್‍
ನಾಮವಾಚಕ

ಯಥಾನಾದಪ್ರಿಯ; (ಯಥಾವತ್‍) ಧ್ವನಿಮುದ್ರಣಪ್ರಿಯ; ಧ್ವನಿಮುದ್ರಣಾಸಕ್ತ; ರೆಕಾಡು, ಟೇಪ್‍ರೆಕಾರ್ಡರು, ರೇಡಿಯೋ, ಮೊದಲಾದವುಗಳಲ್ಲಿ ಯಥವತ್ತಾಗಿ ಶಬ್ದಗಳ ಪುನರುತ್ಪಾದನೆ ಮಾಡುವಲ್ಲಿ ಬಹಳ ಆಸಕ್ತಿಯುಳ್ಳವ.