audio- ಆಡಿಓ-
ಸಮಾಸ ಪೂರ್ವಪದ
  1. ಕೇಳಿಸುವ, ಶ್ರವಣ, ಶ್ರವ್ಯ, ಶ್ರವಣಕ್ಕೆ ಸಂಬಂಧಿಸಿದ, ಶಬ್ದ ಯಾ ನಾದ ಎಂಬರ್ಥಗಳಲ್ಲಿ ಬಳಸುವ ಪೂರ್ವಪ್ರತ್ಯಯ
  2. ಶ್ರವಣ ಮತ್ತು-: audio-visual ಶ್ರವಣದರ್ಶನ.