audaciously ಆಡೇಷಸ್‍ಲಿ
ಕ್ರಿಯಾವಿಶೇಷಣ
  1. ಎಂಟೆದೆಯಿಂದ; ಕೆಚ್ಚೆದೆಯಿಂದ; ಅತಿ ಸಾಹಸದಿಂದ.
  2. ನಿರ್ಲಕ್ಷ್ಯದಿಂದ; ಧಾರ್ಷ್ಟ್ಯದಿಂದ.
  3. ಹುಚ್ಚು ಸಾಹಸದಿಂದ.