attune ಅಟ್ಯೂನ್‍
ಸಕರ್ಮಕ ಕ್ರಿಯಾಪದ
  1. (ಸಂಗೀತ) ಸ್ವರಮೇಳಸು; ಶ್ರುತಿಮಾಡು; ಶ್ರುತಿಗೂಡಿಸು.
  2. (ರೂಪ) ಹೊಂದಿಸು; ಅನುಗೊಳಿಸು: attune the mind to God’s grace ದೈವಾನುಗ್ರಹಕ್ಕೆ ಮನಸ್ಸನ್ನು ಅನುಗೊಳಿಸು.