attract ಅಟ್ರಾಕ್ಟ್‍
ಸಕರ್ಮಕ ಕ್ರಿಯಾಪದ
  1. ಎಳೆ; ಸೆಳೆ; ಆಕರ್ಷಿಸು: magnet attracts iron ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುತ್ತದೆ. he attracted a crowd with his tricks ಅವನು ತನ್ನ ಚಮತ್ಕಾರಗಳಿಂದ ಗುಂಪನ್ನು ಸೆಳೆದ. publicity attracts new members ಪ್ರಚಾರ ಹೊಸಬರನ್ನು ಆಕರ್ಷಿಸುತ್ತದೆ.
  2. ಮನಸೆಳೆ; ಮೋಹಗೊಳಿಸು.
  3. (ವ್ಯಕ್ತಿಗೆ) ಸಂತೋಷ ಕೊಡು; ಆನಂದ ನೀಡು.
  4. ಒಲಿಸಿಕೊ; ಆಕರ್ಷಿಸಿ (ತನ್ನ ಬಳಿ) ಇಟ್ಟುಕೊ.
ಅಕರ್ಮಕ ಕ್ರಿಯಾಪದ

ಮೋಹಕವಾಗಿರು.