See also 2attire
1attire ಅಟೈಅರ್‍
ಸಕರ್ಮಕ ಕ್ರಿಯಾಪದ

ಉಡುಪು ತೊಡು; (ಮುಖ್ಯವಾಗಿ ವಿಶೇಷ ಸಂದರ್ಭಗಳಿಗಾಗಿ) ವೇಷಭೂಷಿತನಾಗು; ಉಡುಪು ಧರಿಸು; ದಿರಸು ತೊಡು.

See also 1attire
2attire ಅಟೈಅರ್‍
ನಾಮವಾಚಕ

(ವಿಶೇಷ ಸಂದರ್ಭಗಳಿಗಾಗಿ ಧರಿಸುವ) ಉಡುಪು; ಉಡಿಗೆ ತೊಡಿಗೆ; ವೇಷಭೂಷಣ; ದಿರಸು.