atticism ಆಟಿಸಿಸಮ್‍
ನಾಮವಾಚಕ
  1. ಪ್ರಾಚೀನ ಅಥೆನ್ಸಿನ ರೀತಿ ನೀತಿ.
  2. ಶಿಷ್ಟನುಡಿ; ಲಲಿತ ಶುದ್ಧ ಶೈಲಿ.
  3. ಅಥೆನ್ಸ್‍ ಮೋಹ; ಪ್ರಾಚೀನ ಅಥೆನ್ಸಿನ ಮೇಲಣ ವ್ಯಾಮೋಹ.