See also 2attenuate
1attenuate ಅಟೆನ್ಯುಏಟ್‍
ಸಕರ್ಮಕ ಕ್ರಿಯಾಪದ
  1. ತೆಳ್ಳಗಾಗಿಸು; ಸಪೂರಗೊಳಿಸು; ಕೃಶಗೊಳಿಸು.
  2. ವಿರಳ ಮಾಡು; ಅಳ್ಳಕ ಮಾಡು.
  3. (ಶಕ್ತಿ, ಬಲ, ಬಿರುಸು, ತೀವ್ರತೆ, ಬೆಲೆ, ಮೊತ್ತ, ಗಾತ್ರ, ಸಾರ, ಮೊದಲಾದವನ್ನು) ಕುಂದಿಸು; ತಗ್ಗಿಸು; ಇಳಿಸು; ಕಡಮೆ ಮಾಡು; ದುರ್ಬಲಗೊಳಿಸು.
  4. (ಭೌತವಿಜ್ಞಾನ) (ಸಂಕೇತ ಯಾ ವಿದ್ಯುತ್‍ ಪ್ರವಾಹವನ್ನು) ದುರ್ಬಲಗೊಳಿಸು; ಕ್ಷೀಣಗೊಳಿಸು.
See also 1attenuate
2attenuate ಅಟೆನ್ಯುಅ(ಏ)ಟ್‍
ಗುಣವಾಚಕ
  1. ತೆಳ್ಳನೆಯ; ಕೃಶವಾದ.
  2. ತೆಳು ಮಾಡಿದ; ಅಳ್ಳಕವಾದ; ವಿರಳೀಕೃತ; ಅಸಾಂದ್ರೀಕೃತ.
  3. ಕಡಮೆಯಾದ; ಇಳಿದ; ಕುಂದಿದ.
  4. (ಸಸ್ಯವಿಜ್ಞಾನ) ಚೂಪು ತುದಿಯ; ಮೊನೆ ತುದಿಯ; (ಕ್ರಮೇಣ) ಅಗಲ ಕಿರುದಾಗುತ್ತ ತುದಿಯಲ್ಲಿ ಚೂಪಾಗುವ.