See also 2attenuant
1attenuant ಅಟೆನ್ಯೂ(ನ್ಯು)ಅಂಟ್‍
ಗುಣವಾಚಕ

ಸಾರಗುಂದಿಸುವ; ತನೂಕಾರಿ; ನೀರಿನ ಅಂಶ ಹೆಚ್ಚಿಸುವ.

See also 1attenuant
2attenuant ಅಟೆನ್ಯೂ(ನ್ಯು)ಅಂಟ್‍
ನಾಮವಾಚಕ

ವಿರಳಕಾರಕ; ಸಾರಕ್ಷೀಣಕ; ತನೂಕಾರಿ; ರಕ್ತದಲ್ಲಿ ನೀರಿನ ಅಂಶವನ್ನು ಹೆಚ್ಚಿಸಿ ತೆಳುಗೊಳಿಸುವ ಮದ್ದು.