attaint ಅಟೇಂಟ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) (ರಾಜದ್ರೋಹ ಮೊದಲಾದವುಗಳಿಂದಾದ) ಹಕ್ಕುನಾಶ ಮೊದಲಾದವಕ್ಕೆ ಗುರಿಪಡಿಸು.
  2. ಮಸಿ ಬಳಿ; ಕಳಂಕಿಸು; ಅವಮಾನಗೊಳಿಸು.
  3. (ರೋಗ ಮೊದಲಾದವು) ತಗಲು; ಅಂಟು; ಅಡಸು.