attainder ಅಟೇನ್ಡರ್‍
ನಾಮವಾಚಕ
  1. (ಚರಿತ್ರೆ) (ನ್ಯಾಯಶಾಸ್ತ್ರ) (ರಾಜದ್ರೋಹ, ಮರಣದಂಡನೆ, ದೇಶಭ್ರಷ್ಟತೆ, ಮೊದಲಾದವುಗಳ ಫಲವಾಗಿ ಉಂಟಾಗುವ) ಹಕ್ಕುನಾಶ; ಆಸ್ತಿಪಾಸ್ತಿನಾಶ.
  2. (ಪ್ರಾಚೀನ ಪ್ರಯೋಗ) (ನ್ಯಾಯಸ್ಥಾನದಲ್ಲಾದ) ಖಂಡನೆ; ಮಾನಭಂಗ.
  3. (ಪ್ರಾಚೀನ ಪ್ರಯೋಗ) ದೊಡ್ಡ ಅವಮಾನ.
ಪದಗುಚ್ಛ

bill of attainder ಹಕ್ಕುನಾಶ ಮಸೂದೆ; ವಿಚಾರಣೆಯಿಲ್ಲದೆ ಹಕ್ಕುನಾಶ ಜಾರಿಗೆ ಕೊಡುವ ಮಸೂದೆ ಯಾ ಕಾನೂನು.