attainable ಅಟೇನಬ್‍ಲ್‍
ಗುಣವಾಚಕ
  1. ತಲುಪಬಲ್ಲ; ಹೊಂದಬಲ್ಲ; ಎಟುಕಬಲ್ಲ.
  2. ಸಾಧ್ಯ(ವಾದ); ಸಾಧಿಸಬಲ್ಲ.
  3. ಪ್ರಾಪ್ಯ; ಪಡೆಯಬಲ್ಲ.