attackable ಅಟ್ಯಾಕಬ್‍ಲ್‍
ಗುಣವಾಚಕ
  1. ಆಕ್ರಮಣೀಯ; ಆಕ್ರಮಣ ಮಾಡಬಹುದಾದ.
  2. ಖಂಡಿಸಬಹುದಾದ; ದೂಷ್ಯ.
  3. ಹಾನಿಪಡಿಸಬಹುದಾದ.