attachable ಅಟ್ಯಾಚಬ್‍ಲ್‍
ಗುಣವಾಚಕ
  1. (ನ್ಯಾಯಶಾಸ್ತ್ರ) ಹಿಡಿಯಬಲ್ಲ; ದಸ್ತಗಿರಿಗೆ ಸಿಕ್ಕುವ; ಜಫ್ತಿಯಾಗಬಲ್ಲ.
  2. ಅಂಟಿಸಬಲ್ಲ; ಸೇರಿಸಬಲ್ಲ; ಸೇರಿಕೊಳ್ಳಬಲ್ಲ.
  3. ಅನ್ವಯಿಸಲಾಗುವ; ಹಚ್ಚಲಾಗುವ.