atrociousness ಅಟ್ರೋಷಸ್‍ನಿಸ್‍
ನಾಮವಾಚಕ
  1. ಕಡುಗೇಡಿತನ; ಅತಿ ದುಷ್ಟತನ.
  2. ಬಹಳ ಕೆಟ್ಟದಾಗಿರುವಿಕೆ.
  3. ಅತಿಘೋರತೆ.