atrocious ಅಟ್ರೋಷಸ್‍
ಗುಣವಾಚಕ
  1. ಕಡು ಕ್ರೂರ; ಕಡು ಕೆಟ್ಟ; ಅತಿ ದುಷ್ಟ; ಪರಮಪಾಶವೀ; ಪರಮ ನೀಚ; ಅತಿ ಕ್ರೂರ.
  2. ಘೋರ; ಹೇಯ.
  3. ಬಹಳ ಕೆಟ್ಟ; ಅತ್ಯಸಹ್ಯಕರ: atrocious weather ಬಹಳ ಕೆಟ್ಟ ಹವೆ.