atrabilious ಆಟ್ರಬಿಲ್ಯಸ್‍, ಆಟ್ರಬಿಲಿಅಸ್‍
ಗುಣವಾಚಕ
  1. ದುಮ್ಮಾನದ; ಖಿನ್ನ; ವಿಷಣ್ಣ; ಜೋಲು ಮೋರೆಯ.
  2. ಸಿಡುಕಿನ; ಮುಂಗೋಪದ; ಉರಿಮೋರೆಯ.