atonement ಅಟೋನ್‍ಮಂಟ್‍
ನಾಮವಾಚಕ
  1. ಪ್ರಾಯಶ್ಚಿತ್ತ; ದೋಷ ಪರಿಹಾರ ಮಾಡಿಕೊಳ್ಳುವುದು.
  2. (ದೇವತಾಶಾಸ್ತ್ರ) (ಮುಖ್ಯವಾಗಿ ಏಸುಕ್ರಿಸ್ತನ ಬಲಿದಾನದಿಂದ ಮಾನವಕುಲದ ಪಾಪ ವಿಮೋಚನೆಯಾಗಿ ತನ್ಮೂಲಕ ಉಂಟಾದ) ದೇವಮಾನವ ಸಾಮರಸ್ಯ.
  3. (ತಪ್ಪಿಗಾಗಿ ಯಾ ಹಾನಿಯುಂಟು ಮಾಡಿದ್ದಕ್ಕೆ ನೀಡಿದ) ಪರಿಹಾರ.
ಪದಗುಚ್ಛ
  1. Day of Atonement ಯೆಹೂದಿ ಸಂವತ್ಸರದ ಅತ್ಯಂತ ಪವಿತ್ರವಾದ ಉಪವಾಸ ವ್ರತದ ದಿನ.
  2. the Atonement (ಮಾನವನ ಪಾಪಗಳಿಗಾಗಿ) ಕ್ರಿಸ್ತನ ಪ್ರಾಯಶ್ಚಿತ್ತ.