atomistic ಆಟಮಿಸ್ಟಿಕ್‍
ಗುಣವಾಚಕ
  1. ಪರಮಾಣು ವಾದದ.
  2. ಪರಮಾಣುಗಳ.
  3. ಅಣುಘಟಿತ; ಅಣುವಿರಚಿತ; ಪರಸ್ಪರ ಸಂಬಂಧವಿರದ, ಬಿಡಿಬಿಡಿಯಾದ ವಸ್ತುಗಳಿಂದ ಯಾ ಘಟಕಗಳಿಂದ ಮಾಡಿದ, ಕೂಡಿದ, ರಚಿತವಾದ: an atomistic society ಅಣುಘಟಿತ ಸಮಾಜ; ಪ್ರತಿಯೊಬ್ಬ ವ್ಯಕ್ತಿ ಯಾ ಪ್ರತಿಯೊಂದು ವರ್ಗ ಸ್ವತಂತ್ರವಾಗಿ, ಪ್ರತ್ಯೇಕವಾಗಿ, ವರ್ತಿಸುವ ಸಮಾಜ.