atmospherics ಆಟ್ಮಸೆರಿಕ್ಸ್‍
ನಾಮವಾಚಕ

(ಬಹುವಚನ)

  1. ಬಾನುಲಿಗದ್ದಲ; ಬಾನುಲಿಕ್ಷೋಭೆ; ವಾಯುಮಂಡಲದಲ್ಲಿನ ವಿದ್ಯುತ್‍ ಕ್ಷೋಭೆಯಿಂದ ಬಾನುಲಿ ಪ್ರಸರಣದಲ್ಲಿ ಉಂಟಾಗುವ ಗದ್ದಲ.
  2. ಅಂಥ ಗದ್ದಲ ಹುಟ್ಟಿಸುವ ಪ್ರಕೃತಿ ವಿದ್ಯಮಾನಗಳು, ನೈಸರ್ಗಿಕ ಪರಿಸ್ಥಿತಿಗಳು.