atlantosaurus ಅಟ್ಲಾಂಟಸಾರಸ್‍
ನಾಮವಾಚಕ

(ಪ್ರಾಗ್ಜೀವ ಶಾಸ್ತ್ರ)

  1. (ಪ್ರಾಚೀನ ಕಾಲದಲ್ಲಿದ್ದ) ಅಟ್ಲಾಂಟೊ ಹೆಗ್ಗೌಳಿ; ಗತವಂಶಿ ಡಿನೊಸಾರುಗಳಲ್ಲಿ ಒಂದು.
  2. ಇವುಗಳ ಕುಲ.