atilt ಅಟಿಲ್ಟ್‍
ಕ್ರಿಯಾವಿಶೇಷಣ

ಓಲಿಸಿ; ಓರೆ ಮಾಡಿ; ಬಾಗಿಸಿ.

ನುಡಿಗಟ್ಟು
  1. ride atilt
    1. (ಪ್ರಾಚೀನ ಪ್ರಯೋಗ) (ಎದುರಾಳಿಯ ಕಡೆಗೆ) ಭಲ್ಲೆಯನ್ನು ಬಾಗಿಸಿ ಮುಂಚಾಚಿಕೊಂಡು ಕುದುರೆ ಓಡಿಸು.
    2. (ರೂಪಕವಾಗಿ) ವಾದವಿವಾದದಲ್ಲಿ ಖಂಡನೆಗೆ ಹೊರಡು; ಖಂಡಿಸು; ಎದುರಿಸು.
  2. run atilt
    1. (ಪ್ರಾಚೀನ ಪ್ರಯೋಗ) (ಎದುರಾಳಿಯ ಕಡೆಗೆ) ಭಲ್ಲೆಯನ್ನು ಬಾಗಿಸಿ ಮುಂಚಾಚಿಕೊಂಡು ಓಡು.
    2. (ರೂಪಕವಾಗಿ) ವಾದವಿವಾದದಲ್ಲಿ ಖಂಡನೆಗೆ ಹೊರಡು; ಎದುರಿಸು.