See also 2athwart
1athwart ಅತ್ವಾರ್ಟ್‍
ಕ್ರಿಯಾವಿಶೇಷಣ
  1. ಆ ಕಡೆಯಿಂದ ಈ ಕಡೆಗೆ; ಪಕ್ಕದಿಂದ ಪಕ್ಕಕ್ಕೆ; ಅಡ್ಡಲಾಗಿ; ಆಚಿಂದೀಚೆಗೆ.
  2. ಅಡ್ಡಡ್ಡಲಾಗಿ; ಅಡ್ಡೋರೆಯಾಗಿ.
  3. (ರೂಪಕವಾಗಿ) ಅಡ್ಡದಾರಿ ಹಿಡಿದು; ವಕ್ರವಾಗಿ.
  4. (ರೂಪಕವಾಗಿ) ವ್ಯತಿರಿಕ್ತವಾಗಿ; ವಿರುದ್ಧವಾಗಿ; ಪ್ರತಿಕೂಲವಾಗಿ.
See also 1athwart
2athwart ಅತ್ವಾರ್ಟ್‍
ಉಪಸರ್ಗ
  1. ಅಡ್ಡಡ್ಡಲಾಗಿ; ಅಡ್ಡೋರೆಯಾಗಿ; ಪಕ್ಕದಿಂದ ಪಕ್ಕಕ್ಕೆ.
  2. (ನಿಂತಿರುವ ನೌಕೆಯ) ಹಾದಿಗಡ್ಡಲಾಗಿ.