athetesis ಆತಟೀಸಿಸ್‍
ನಾಮವಾಚಕ
(ಬಹುವಚನ atheteses ಉಚ್ಚಾರಣೆ ಆತಟೀಸೀ).

(ಗ್ರಂಥಪಾಠದಲ್ಲಿ) ಪ್ರಕ್ಷಿಪ್ತ; ಪ್ರಕ್ಷಿಪ್ತವೆಂದು ಎಣಿಸಿದ ಯಾ ತೆಗೆದುಹಾಕಿದ ಭಾಗ.