atelier ಅಟೆಲ್ಯೇ
ನಾಮವಾಚಕ

(ಮುಖ್ಯವಾಗಿ ಕಲೆಗಾರ, ಕರ್ಮಕಾರ, ಕುಶಲಕರ್ಮಿ, ಮೊದಲಾದವರ) ತಯಾರಿಖಾನೆ; ಕೆಲಸದಾಣ; ಕಮ್ಮಟ; ಕಾರ್ಯಾಗಾರ; ಕರ್ಮಶಾಲೆ; ಶಿಲ್ಪಗೃಹ; ಸ್ಟೂಡಿಯೊ.