atavistic ಆಟವಿಸ್ಟಿಕ್‍
ಗುಣವಾಚಕ
  1. ಪ್ರಪೂರ್ವಜಸದೃಶ; ಹಿಂದಿನ ಪಿತೃವಿನ ಹೋಲುವೆಯ.
  2. ಪ್ರಪೂರ್ವಜ ರೂಪದ ಪುನರಾವರ್ತನೆಯ ಯಾ ಪುನರಾವರ್ತನೆಗೆ ಸಂಬಂಧಿಸಿದ.
  3. ಪೂರ್ವಪಿತೃ ರೋಗದ.