asymptote ಆಸಿಂಪ್ಟೋಟ್‍, ಆಸಿಂಟೋಟ್‍
ನಾಮವಾಚಕ

(ಗಣಿತ) ಅಸಂಪಾತ; ಅಸಂಪಾತ ರೇಖೆ; ಯಾವುದೇ ವಕ್ರವು ರೇಖೆಯೊಂದನ್ನು ಸ್ಪರ್ಶಿಸುವುದೋ ಎಂಬಂತೆ, ಆದರೆ ಸಾಂತ ದೂರದಲ್ಲಿ ಸ್ಪರ್ಶಿಸದೇ ಅದರ ಬಳಿಗೆ ಸಾಗುತ್ತಿರುವ ಸಂದರ್ಭದಲ್ಲಿ ಅದು ಯಾವ ರೇಖೆಯ ಬಳಿಸಾರುತ್ತಿರುವುದೋ ಆ ರೇಖೆ. Figure: asymptote