asymmetry ಆ(ಏ)ಸಿಮಿಟ್ರಿ
ನಾಮವಾಚಕ
  1. ಅಸಮಕೆಲ; ಅಸಮ ಮಗ್ಗುಲಿಕೆ; ವಿಷಮ ಪಾರ್ಶತೆ; ಎರಡು ಪಾರ್ಶಗಳು ಬಿಂಬ ಪ್ರತಿಬಿಂಬದಂತೆ ಇಲ್ಲದಿರುವಿಕೆ.
  2. (ರಸಾಯನವಿಜ್ಞಾನ) ಅಸಮ್ಮಿತಿ; (ಅಣುವಿನ ವಿಷಯದಲ್ಲಿ) ಯಾವ ಬಗೆಯ ಸಮ್ಮಿತಿಯೂ ಇಲ್ಲದಿರುವಿಕೆ.