asylum ಅಸೈಲಮ್‍
ನಾಮವಾಚಕ
  1. ಇಂಬು; ಆಸರೆ; ಗತಿ; ಆಶ್ರಯ; ಆಧಾರ.
  2. ಮರೆ; ಆಶ್ರಯ; ಆಸರೆದಾಣ; ರಕ್ಷಾಸ್ಥಾನ; ಅಭಯಾಲಯ; ಮುಖ್ಯವಾಗಿ ಅಪರಾಧಿಗಳನ್ನೂ ಸಾಲಗಾರರನ್ನೂ ಹಿಡಿಯಬಾರದೆಂದು ರೂಢಿಯಿರುವ ಸ್ಥಳ.
  3. (ಚರಿತ್ರೆ) (ಕುರುಡರ, ಕಿವುಡರ, ಮುಖ್ಯವಾಗಿ ಮನೋವಿಕಲರ) ರಕ್ಷಣಾಲಯ.
  4. (ಚರಿತ್ರೆ) (ನಿರ್ಗತಿಕರ) ಅನಾಥಾಲಯ.
ಪದಗುಚ್ಛ

political asylum ರಾಜಕೀಯ ಆಶ್ರಯ; ಬೇರೊಂದು ದೇಶದವರು ದಸ್ತಗಿರಿ ಮಾಡಲಾಗದಂತೆ ವ್ಯಕ್ತಿಗೆ ದೊರಕುವ ರಕ್ಷಣೆ.