asunder ಅಸಂಡರ್‍
ಕ್ರಿಯಾವಿಶೇಷಣ
  1. ಬೇರೆಬೇರೆಯಾಗಿ.
  2. ದೂರದೂರವಾಗಿ: poles asunder ಧ್ರುವಗಳಷ್ಟು ಪರಸ್ಪರ ದೂರದೂರವಾಗಿ.
  3. ಸೀಳಾಗಿ; ತುಂಡಾಗಿ; ಭಾಗಗಳಾಗಿ.
ಪದಗುಚ್ಛ

tear asunder ಹರಿದು ಹಾಕು.