astrolabe ಆಸ್ಟ್ರಲೇಬ್‍
ನಾಮವಾಚಕ

ಖಮಾಪಕ; ತಾರೋನ್ನತಿ ಮಾಪಕ; ನಕ್ಷತ್ರ, ಗ್ರಹ, ಮೊದಲಾದವುಗಳ ಉನ್ನತಿಯನ್ನು ಅಳೆಯಲು ಹಿಂದಿನವರು ಬಳಸುತ್ತಿದ್ದ ಸಾಧನ.