astro-meteorology ಆಸ್ಟ್ರೋಮೀಟಿಅರಾಲಜಿ
ನಾಮವಾಚಕ

ಜ್ಯೋತಿಃಪವನಶಾಸ್ತ್ರ; ಆಕಾಶಕಾಯಗಳಿಗೂ ಪವನಶಾಸ್ತ್ರಕ್ಕೂ ಸಂಬಂಧ ಕಲ್ಪಿಸಿರುವ ವಿದ್ಯೆ.