astragal ಆಸ್ಟ್ರಗಲ್‍
ನಾಮವಾಚಕ
  1. (ವಾಸ್ತುಶಿಲ್ಪ) ಕಂಬದ ದಿಂಡು; ಕಂಬಗುಂಬ; ಕಂಬದ ತುದಿಯ ಯಾ ಬುಡದ ಸುತ್ತ ಮಾಡಿರುವ ದಿಂಡು ಯಾ ಬಳೆ.
  2. ಫಿರಂಗಿಯ ಬಾಯಿಬಳೆ.