astigmatism ಅ(ಆ)ಸ್ಟಿಗ್‍ಮಟಿಸಮ್‍
ನಾಮವಾಚಕ

ಅಸಮದೃಷ್ಟಿ; ಅಸ್ಪಷ್ಟ ಬಿಂಬತೆ; ಕಣ್ಣಿನ ಯವದ ಒಂದು ಬಗೆಯ ವಿಕಾರದಿಂದ ಬೆಳಕಿನ ಕಿರಣಗಳು ಏಕಕೇಂದ್ರದಲ್ಲಿ ಕೂಡದಿರುವ ದೋಷ.